Impana secured 4th place in U-10 age category

ನಿನ್ನೆ (8 june) ಶಿವಮೊಗ್ಗದಲ್ಲಿ ನಡೆದ ಚಾಣಕ್ಯ ಚೆಸ್ ಪಂದ್ಯಾವಳಿಯಲ್ಲಿ ನಮ್ಮ ಬೆನಕ ಚೆಸ್ ಶಾಲೆಯ ವಿದ್ಯಾರ್ಥಿನಿ... ಇಂಪನಾ ಹೆಬ್ಬಾರ್ ಹತ್ತು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿರುತ್ತಾಳೆ. ಅಭಿನಂದನೆಗಳು💐💐 congratulations🎉 Click here to see our Achievements Visit our home page to know more. benakachess .com click here