ಈ ದಿನ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಚದುರಂಗ ಪಂದ್ಯಾವಳಿಯಲ್ಲಿ ನಮ್ಮ ಬೆನಕ ಚೆಸ್ ಶಾಲೆಯ ಮಕ್ಕಳು ಅತಿ ಉತ್ಸಾಹದಿಂದ ಭಾಗವಹಿಸಿ, ಈ ಕೆಳಗಿನಂತೆ ಬಹುಮಾನ ಪಡೆದಿರುತ್ತಾರೆ 👇🏻.

ಈ ದಿನ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಚದುರಂಗ ಪಂದ್ಯಾವಳಿಯಲ್ಲಿ ನಮ್ಮ ಬೆನಕ ಚೆಸ್ ಶಾಲೆಯ ಮಕ್ಕಳು ಅತಿ ಉತ್ಸಾಹದಿಂದ ಭಾಗವಹಿಸಿ, ಈ ಕೆಳಗಿನಂತೆ ಬಹುಮಾನ ಪಡೆದಿರುತ್ತಾರೆ 👇🏻.

ಹದಿನಾರು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ...
Raksha R 3rd place

ಹತ್ತು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ...
Impana Hebbar 7th place

ಎಂಟು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ...
Risha R 5th place

ಎಂಟು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ... 
Daivik  3rd place

congratulations🎉

Click here to see our Achievements

Visit our home page to know more.

click here