Lions Club Honored Prashanth M.P.


ಲಯನ್ಸ್ ಕ್ಲಬ್ - ಕೊಪ್ಪ


(20/09/2023)  :  ಬುಧವಾರ ಕೊಪ್ಪದ ಲಯನ್ಸ್ ಸೇವಾ ಮಂದಿರದಲ್ಲಿ, ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಬೆನಕ ಚೆಸ್ ಶಾಲೆಯ ಶಿಕ್ಷಕರಾದ ಶ್ರೀ ಪ್ರಶಾಂತ್ ಎಂ ಪಿ ಅವರನ್ನು ಗೌರವದಿಂದ ಸನ್ಮಾನಿಸಿರುವ ಹೆಮ್ಮೆಯ ಕ್ಷಣ.

(20/09/2023) : Today at the Lions Seva Mandira Koppa, the Lions Club organized a program where they honored Mr. Prashanth M.P., a chess teacher at Benaka Chess School,

A Very Proud Moment For Us.

Photo : Honored teachers from Lions Club.