Benaka Chess Association is proud to announce the remarkable achievements of three of our brightest students!
ಬೆನಕ ಚೆಸ್ ಅಸೋಸಿಯೇಷನ್: ನಮ್ಮ ಮೂವರು ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳನ್ನು ಘೋಷಿಸಲು ಹೆಮ್ಮೆಪಡುತ್ತದೆ!
ಈಗಾಗಲೇ ಅನೇಕ ಬಾರಿ ನಾವು ಕೇಳಿರುವಂತೆ "ಚೆಸ್" ಆಡುವವರು ತುಂಬಾ ಬುದ್ಧಿವಂತರು, ಅವರಿಗೆ ಬೇರೆಯವರಿಗಿಂತ ಹೆಚ್ಚಿನ ನೆನಪಿನ ಶಕ್ತಿ ಇರುತ್ತದೆ.ಹಾಗೆಯೇ ನಾಲ್ಕೈದು ಸಾರಿ ಓದುವಲ್ಲಿ ,ಚೆಸ್ ಆಡುವವರು ಒಂದು ಬಾರಿ ಓದಿದರೂ ಸಾಕಾಗುತ್ತದೆ.
ಈ ಮೇಲಿನ ಎಲ್ಲಾ ಮಾತುಗಳನ್ನು ನಿಜವಾಗಿಸಿದ ನಮ್ಮ ಬೆನಕ ಚೆಸ್ ಶಾಲೆಯ ಮೂವರೂ ಮಕ್ಕಳು ಅವರವರ ಶಾಲೆಗೆ ಮೊದಲಿಗರಾಗಿರುವುದು ತುಂಬಾ..ತುಂಬಾ.. ತುಂಬಾ ಹೆಮ್ಮೆಯ ವಿಚಾರ.
ನಮ್ಮ ಮಕ್ಕಳ ಸಾಧನೆ👇🏻...
Amrita MV, Nachiketa School Topper
Prajeet MP, BGS Topper
Prathana P Bhat, Convent School Topper.
These students have proven that chess players truly have exceptional memory power and intelligence. With just one read-through, they excel in their studies and achieve incredible success. We are thrilled to have such brilliant and dedicated students as a part of our chess school community, and we look forward to seeing all of their future accomplishments. Congratulations to our amazing students for their outstanding achievements!
congratulations🎉