Benaka Chess Association is proud to announce the remarkable achievements of our brightest students!
ನಮ್ಮ ಇಬ್ಬರು ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳನ್ನು ಘೋಷಿಸಲು ಹೆಮ್ಮೆಪಡುತ್ತದೆ!
ಈಗಾಗಲೇ ಅನೇಕ ಬಾರಿ ನಾವು ಕೇಳಿರುವಂತೆ "ಚೆಸ್" ಆಡುವವರು ತುಂಬಾ ಬುದ್ಧಿವಂತರು, ಅವರಿಗೆ ಬೇರೆಯವರಿಗಿಂತ ಹೆಚ್ಚಿನ ನೆನಪಿನ ಶಕ್ತಿ ಇರುತ್ತದೆ.ಹಾಗೆಯೇ ನಾಲ್ಕೈದು ಸಾರಿ ಓದುವಲ್ಲಿ ,ಚೆಸ್ ಆಡುವವರು ಒಂದು ಬಾರಿ ಓದಿದರೂ ಸಾಕಾಗುತ್ತದೆ.
ಈ ಮೇಲಿನ ಎಲ್ಲಾ ಮಾತುಗಳನ್ನು ನಿಜವಾಗಿಸಿದ ನಮ್ಮ ಬೆನಕ ಚೆಸ್ ಶಾಲೆಯ ಇಬ್ಬರು ಮಕ್ಕಳು ಅವರ ಶಾಲೆಗೆ ಉತ್ತಮ ಫಲಿತಾಂಶ ತಂದಿರುವುದು ತುಂಬಾ..ತುಂಬಾ.. ತುಂಬಾ ಹೆಮ್ಮೆಯ ವಿಚಾರ.
ನಮ್ಮ ಮಕ್ಕಳ ಸಾಧನೆ👇🏻...
ADITHYA D. YAJI and Niharika S.P
Jnana Bharti Vidya Kendra, Sringeri.
These students have proven that chess players truly have exceptional memory power and intelligence. With just one read-through, they excel in their studies and achieve incredible success. We are thrilled to have such brilliant and dedicated students as a part of our chess school community, and we look forward to seeing all of their future accomplishments. Congratulations to our amazing students for their outstanding achievements!
congratulations🎉