Mihir Bhardwaj - Secured 4th place in U13 category.
(Mihir Bhardwaj receiving the prize)
ಮಿಹಿರ್ ಭಾರದ್ವಾಜ್
(4.5/6 points)
ಈ ದಿನ
(20/08/2023 ನೇ ಭಾನುವಾರ) ಉಡುಪಿ ಯಲ್ಲಿ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಟ್ರೋಫಿ ಚೆಸ್ ಸ್ಪರ್ಧೆಯಲ್ಲಿ ನಮ್ಮ ಬೆನಕ ಚೆಸ್ ಶಾಲೆಯ ವಿದ್ಯಾರ್ಥಿ 6 ಅಂಕಗಳಿಗೆ 4.5 ಅಂಕ ಗಳಿಸಿ, ಹದಿಮೂರು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದು ಬಹುಮಾನ ಗಳಿಸಿರುತ್ತಾನೆ.
ಮಿಹಿರ್ ಭಾರದ್ವಾಜ್ ಗೆ ನಮ್ಮ ಬೆನಕ ಚೆಸ್ ಶಾಲೆಯ ಪೋಷಕರ ಹಾಗೂ ಮಕ್ಕಳ ಪರವಾಗಿ...
ಅಭಿನಂದನೆಗಳು 💐💐
congratulations🎉