Konandur chess tournament 2023 (10/08/2023)

 


(10/09/2023) : ಈ ದಿನ ಕೋಣಂದೂರಿನಲ್ಲಿ ಆಯೋಜಿಸಿದ್ದ ಅಂತರ ತಾಲ್ಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನಮ್ಮ ಬೆನಕ ಚೆಸ್ ಶಾಲೆಯ ವಿದ್ಯಾರ್ಥಿಗಳು...

ಹನ್ನೆರಡು(U-12) ವರ್ಷದೊಳಗಿನ ಬಾಲಕರ ವಿಭಾಗದಲ್ಲಿ...

  • ಮಿಹಿರ್ ಭಾರದ್ವಾಜ್  :  ಪ್ರಥಮ ಸ್ಥಾನ (6.5/7 points)

ಹದಿನೈದು (U-15) ವರ್ಷದೊಳಗಿನ ಬಾಲಕರ ವಿಭಾಗದಲ್ಲಿ..

  • ಸೃಜನ್.ಹೆಚ್.ಎ.  : ದ್ವಿತೀಯ ಸ್ಥಾನ (5/6 points )

  • ಹರ್ಷಿತ್.ಕೆ ಎಸ್.  : ತೃತೀಯ ಸ್ಥಾನ  (5/6 points )

  •  ಸಂಹಿತ್ ರಾವ್   :  ನಾಲ್ಕನೇ ಸ್ಥಾನ (5/6 points)

  • ಆದಿತ್ಯ.ಯಾಜಿ    :  ಐದನೇ ಸ್ಥಾನ  (5/6 points)

ಹದಿನೈದು (U-15) ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ...

  •  ಅನಘ ಎಸ್ ಆರ್ : ದ್ವಿತೀಯ ಸ್ಥಾನ

  • ರಕ್ಷಾ ಆರ್ ಶೆಟ್ಟಿ     :  ನಾಲ್ಕನೇ ಸ್ಥಾನ

  • ಸಮನ್ವಿತ ಪಿ ಭಟ್  :  ಐದನೇ ಸ್ಥಾನ
congratulations🎉

Click here to see our Achievements

Visit our home page to know more.